tag:blogger.com,1999:blog-56086774467975993622024-03-07T21:00:02.876-08:00ಜೀವ೦ತಿಗೆನಾನು ಭೂಮಿ ಬಣ್ಣಗಳ ಹುಡುಗಿ, ಬಣ್ಣಗಳ ಲೋಕದಲ್ಲಿ ಬಣ್ಣವೇ ನಾನಗುವ ಭೂಮಿ ನಾನು....
ಹುಚ್ಚು ಭ್ರmeಯಲ್ಲಿ ಜೀವಿಸಿಯು ಜೀವಿಸದ ಹಾಗೆ ನಟಿಸುವ ಹಸಿರು ನಾನು....
ನದಿಯಂತೆ ಹರಿದರೂ ಕೆರೆಯಂತೆ ಬಿಂಬಿಸುವ ನೀಲಿ ನಾನು...
ಆಗಸಕ್ಕೆ ಹಾರುವ ಹಕ್ಕಿಯಾಗಿಯೂ ಕುಳಿತಲ್ಲೇ ಕೂರುವ ನವಿಲು ಬಣ್ಣಗಳ ಹುಡುಗಿ ನಾನು....
ಕನಸು-ಬಣ್ಣಗಳ, ರಾಗ_ದ್ವೇಷಗಳ, ಸಂಜೆ-ಕತ್ತಲು ಹಾಡುಗಳ, ಹಚ್ಚಿಟ್ಟ ಹಣತೆಯ ಪಿಸುಮಾತುಗಳ, ಸದ್ದಿಲ್ಲದೆ ಅರಳಿ ನಗುವ ಹೂವುಗಳ ಹುಡುಗಿ ಭೂಮಿ ನಾನು....Unknownnoreply@blogger.comBlogger0125